Volunteers Meet held at Jnanagiri on 26th May 2024

Volunteers Meet held at Jnanagiri on 26th May 2024

ದಿನಾಂಕ 26-05-2024 ರಂದು ಅಭ್ಯುದಯ ಜ್ಞಾನಗಿರಿಯಲ್ಲಿ ಕಲಿಕಾ ಕೇಂದ್ರದ ಸ್ವಯಂಸೇವಕರ (ಕಲಿಕಾ ಕೇಂದ್ರದ ಶಿಕ್ಷಕರ) ವರ್ಗವನ್ನು ಹಮ್ಮಿಕೊಳ್ಳಲಾಗಿತ್ತು. ಈ ವರ್ಗದಲ್ಲಿ ಕಲಿಕಾ ಕೇಂದ್ರದ ಶಿಕ್ಷಕರು, ವಿದ್ಯಾನಿಧಿ ವಿದ್ಯಾರ್ಥಿಗಳು ಹಾಗೂ ಅಭ್ಯುದಯದ ಸ್ವಯಂಸೇವಕರು ಭಾಗವಹಿಸಿದ್ದರು. ಈ ವರ್ಗದ ಮೊದಲ ಅವಧಿಯಲ್ಲಿ ಶ್ರೀ ಪ್ರಕಾಶ ಹೊಳ್ಳರವರು ಎಲ್ಲರಿಗೂ ಹಾಡು, ಭಜನೆ, ಶ್ಲೋಕಗಳನ್ನು ಹೇಳಿಕೊಟ್ಟರು. ನಂತರ ಅಭ್ಯುದಯ ಪ್ರಾರಂಭವಾಗಿ 20