Nandisadiri Nanda deepa – Kum Harika and Kum. Aarti

Nandisadiri Nanda deepa – Kum Harika and Kum. Aarti

ಇಬ್ಬರ ಮಾತುಗಳನ್ನು ಈ ದಿನ ಆಕಾಶವಾಣಿಯಲ್ಲಿ ಕೇಳಿದೆ. ಸಮಾಜ ಸೇವೆಯ ಅವರ ತುಡಿತ ಅತ್ಯದ್ಭುತ. ಮಾಡಿದ ಸೇವೆ, ಅದನ್ನು ನಿರ್ಭಯದಿಂದ ಪರಿಣಾಮಕಾರಿಯಾಗಿ ಹೇಳಿದ ರೀತಿ, ನಿಜಕ್ಕೂ ಶ್ಲಾಘನೀಯ. ಇಷ್ಟು ಸಣ್ಣ ಪ್ರಾಯದಲ್ಲಿ ಅವರಿಗಾದ ಅನುಭವ, ಅವರು ಸ್ಪಂದಿಸಿದ ರೀತಿಯೇ ಅವರ ಭವಿಷ್ಯವನ್ನು ರೂಪಿಸುವ ತಳಹದಿ. ಇದರಿಂದ ಮುಂದೆ ಅವರು ಏನಾಗಬಲ್ಲರು, ಸಮಾಜಕ್ಕೆ ಮಾದರಿಯಾಗಿ ಹೇಗೆ ಜೀವನ

Abhyudaya students on A.I.R

Abhyudaya students on A.I.R

ನಂದಿಸದಿರಿ ನಂದಾದೀಪ ಸರಣಿಲ್ಲಿ ಫೆಬ್ರವರಿ 15ನೇ ತಾರೀಖು ಸೋಮವಾರ ಬೆಳಿಗ್ಗೆ 7.15ಕ್ಕೆ ರಾಜ್ಯವ್ಯಾಪಿ ಜಾಲದಲ್ಲಿ (ಎಲ್ಲ 13ಕೇಂದ್ರಗಳಿಂದ) , ಫೆಬ್ರವರಿ 17, ಬುಧವಾರ ಸಂಜೆ 4ಗಂಟೆಗೆ ವಿವಿಧ ಭಾರತೀಯ ಮಿಶ್ರ ಮಾಧುರ್ಯದಲ್ಲಿ. ಫೆಬ್ರವರಿ 19, ಶುಕ್ರವಾರ ಬೆಳಿಗ್ಗೆ 9.02ಕ್ಕೆ FM RAINBOW 101.3ರಲ್ಲಿ ಪ್ರಸಾರವಾಗಲಿದೆ. ಅಭ್ಯುದಯದ ವಿದ್ಯಾರ್ಥಿಗಳಾದಕುಮಾರಿ ಹಾರಿಕಾ ಮಂಜುನಾಥ್ ಮತ್ತು ಕುಮಾರಿ ಆರತಿ ಕಾರ್ಯಕ್ರಮದಲ್ಲಿ