ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಹಿಳೆಯರಿಗಾಗಿ ಅಭ್ಯುದಯ ಮತ್ತು ಸಾಮಾಜಿಕ ನ್ಯಾಯ ವೇದಿಕೆ ಸಹಯೋಗದೊಂದಿಗೆ ಇಂದು ಮೈಸೂರಿನ ಕೈಲಾಸ್ ಪುರಂ ನಲ್ಲಿ ಉಚಿತ ಟೈಲರಿಂಗ್ ತರಬೇತಿ ಕೇಂದ್ರ ಉದ್ಘಾಟನೆಗೊಂಡಿತ್ತು. ತರಬೇತಿ ಪಡೆಯುವ ತಾಯಂದಿರು ಹಾಗೂ ಕೈಲಾಸ್ ಪುರಮ್ ನ ವೇದಿಕೆ ಅಧ್ಯಕ್ಷರಾದ ಶ್ರೀ ವೆಂಕಟರಾಮು ಅವರು ಉದ್ಘಾಟಿಸಿದರುರು. ಮೊದಲ ತಂಡದ ತರಬೇತಿಗಾಗಿ 26 ಮಹಿಳೆಯರು ಭಾಗವಹಿಸಿದರು. ಅಭ್ಯುದಯದ ಸಂಯೋಜಕರಾದ ಶ್ರೀ ಮನೀಶ್ ಹಾಗೂ ವೇದಿಕೆ ಸಂಯೋಜಕರಾದ ಶ್ರೀ ಗಿರೀಶ್ ಅವರು ಉಪಸ್ಥಿತರಿದ್ದರು.

As part of livelihood support and women empowerment initiatives, the Free Tailoring Training Center was inaugurated by Shri. Venkataramu, President, Samajika Vedike at Kailaspuram in Mysuru. A total of 26 women participated in the program, and Shri. Manish from Abhyudaya and Shri. Girish from Vedike were present.

Inauguration of Free Tailoring Training Center at Kailaspuram in Mysuru on 27th Feb 2026