Abhyudaya Team Wishes all our patrons, volunteers, well wishers and everyone A HAPPY DUSSERHA!

The truth shall always triumph; goodness shall always reign! This here is the true essence of Dussehra. May this auspicious festival brighten up your future and may you have an awesome life ahead.

ನಿಮಗೂ, ನಿಮ್ಮ ಕುಟುಂಬಕ್ಕೂ ನವರಾತ್ರಿ, ನಾಡ ಹಬ್ಬ ದಸರಾದ ಶುಭಾಶಯಗಳು

ಮಹಿಷಾಸುರ ಎಂಬ ರಾಕ್ಷಸನ ಜೊತೆಗೆ ಯುದ್ಧ ಮಾಡಿ, ಜಯ ಗಳಿಸಿದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಹಂ ಮತ್ತು ದುಷ್ಟ ತನದ ಮೇಲೆ ಶಾಂತಿ ಮತ್ತು ವಿಜಯವನ್ನು ಪ್ರತಿನಿಧಿಸುವ ಹಬ್ಬ. ಚಾಮುಂಡೇಶ್ವರಿ ದೇವಿ ನಿಮಗೆ ಐಶ್ವರ್ಯ, ಆರೋಗ್ಯ ನೀಡಿ ಅನುಗ್ರಹಿಸಲಿ.

Abhyudaya Students celebrated Ayudha Pooja in there Kalika Kendra in a unique way. Here are few glimpse

Abhyudaya Team Wishes Happy Dusserha
Tagged on: