ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಹಿಳೆಯರಿಗಾಗಿ ಅಭ್ಯುದಯ ಮತ್ತು ಸಾಮಾಜಿಕ ನ್ಯಾಯ ವೇದಿಕೆ ಸಹಯೋಗದೊಂದಿಗೆ ಇಂದು ಮೈಸೂರಿನ ಕೈಲಾಸ್ ಪುರಂ ನಲ್ಲಿ ಉಚಿತ ಟೈಲರಿಂಗ್ ತರಬೇತಿ ಕೇಂದ್ರ ಉದ್ಘಾಟನೆಗೊಂಡಿತ್ತು. ತರಬೇತಿ ಪಡೆಯುವ ತಾಯಂದಿರು ಹಾಗೂ ಕೈಲಾಸ್ ಪುರಮ್ ನ ವೇದಿಕೆ ಅಧ್ಯಕ್ಷರಾದ ಶ್ರೀ ವೆಂಕಟರಾಮು ಅವರು ಉದ್ಘಾಟಿಸಿದರುರು. ಮೊದಲ ತಂಡದ ತರಬೇತಿಗಾಗಿ 26
Inauguration of Free Tailoring Training Center at Kailaspuram in Mysuru on 27th Feb 2026




